Friday, December 4, 2009

test for absentees

ಮೊದಲನೇ ಮತ್ತು ಎರಡನೇ ಟೆಸ್ಟ್ ನ್ನು ಬರಯದಿದ್ದವರು ಸೋಮವಾರ ದಿನಾಂಕ 07 -12 -2009 ರಂದು ಮಧ್ಯಾನ 2 :30 ಪಾಲಿಮರ್ ಸೈನ್ಸ್ ನ ಹೊಸ ಕ್ಯಾಡ್ ಲ್ಯಾಬ್ ಲ್ಲಿ ಟೆಸ್ಟ್ ನ್ನು ಬರೆಯಲು ಅವಕಾಶ ಕಲ್ಪಿಸಲಾಗಿದೆ.
5 ನೇ ಸೆಮಿಸ್ಟರ್ ನ ಎಲ್ಲಾ ಮೆಕ್ಯಾನಿಕಲ್ ನ ವಿದ್ಯಾರ್ಥಿಗಳಿಗಾಗಿ
ಒಂದನೇ assignment ನ್ನು 14 -12 -2009 ರಂದು  ತಪ್ಪದೆ ಹಾಜರು ಪಡಿಸಲು ಈ ಮೂಲಕ ತಿಳಿಸಲಾಗಿದೆ.